America vs Russia:3 ನೇ ಮಾಹಾಯುದ್ಧ ನಡೆದ್ರೆ ಇಡೀ ವಿಶ್ವಕ್ಕೇ ಅಪಾಯ | Oneindia Kannada

2022-02-11 2,180

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರ ಈ ತಂತ್ರಗಾರಿಕೆ ಅಮೆರಿಕಕ್ಕೆ ಸಿಟ್ಟು ತರಿಸಿದೆ. ಮೊದಲಿನಿಂದಲೂ ಜಾಗತಿಕ ಮಟ್ಟದಲ್ಲಿ ದೊಡ್ಡಣ್ಣ ಎಂಬ ಹೆಸರು ಗಳಿಸಿಕೊಂಡಿರುವ ಅಮೆರಿಕ, ರಷ್ಯಾಕ್ಕೆ ನಿಯಂತ್ರಣ ಹಾಕಲು ಮುಂದಾಗಿದೆ

U.S. President Joe Biden has repeated his warning that any Americans still in Ukraine should leave as soon as possible.